ಇರಾನ್ ಪರ ಕಣ್ಣೀರು, ಬಾಂಗ್ಲಾ ಸಂತ್ರಸ್ತರ ಮೇಲೆ ಮೌನವೇಕೆ?: ಎಡಪಂಥೀಯರ ದ್ವಂದ್ವ ನಿಲುವಿಗೆ ದೇವಿಂದ್ರ ದೇಸಾಯಿ ಕಲ್ಲೂರ ಆಕ್ರೋಶ
ಇರಾನ್ ಪರ ಕಣ್ಣೀರು, ಬಾಂಗ್ಲಾ ಸಂತ್ರಸ್ತರ ಮೇಲೆ ಮೌನವೇಕೆ?: ಎಡಪಂಥೀಯರ ದ್ವಂದ್ವ ನಿಲುವಿಗೆ ದೇವಿಂದ್ರ ದೇಸಾಯಿ ಕಲ್ಲೂರ ಆಕ್ರೋಶ ಕಲಬುರಗಿ (ಕನ್ನಡ ಸಾಮ್ರಾಟ್ ವಿಶೇಷ ವರದಿ- R. ಕೋಸ್ಟಿ): “ಸಾವು ಯಾರದ್ದೇ ಆಗಿರಲಿ, ಅಲ್ಲಿ ಮೊದಲು ಸಾಯುವುದು ಮನುಷ್ಯತ್ವ.” ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಕಳವಳ ವ್ಯಕ್ತಪಡಿಸುವ ಎಡಪಂಥೀಯ ವಿಚಾರವಾದಿಗಳು, ನೆರೆಯ ಬಾಂಗ್ಲಾದೇಶದಲ್ಲಿ ಮುಗ್ಧರನ್ನು ಜೀವಂತ ದಹಿಸಿದಾಗ ಮೌನಕ್ಕೆ ಶರಣಾಗಿದ್ದೇಕೆ? ಎಂದು ಬಿಜೆಪಿ ಒಬಿಸಿ ಮೋರ್ಚಾ ನಗರಾಧ್ಯಕ್ಷ ದೇವಿಂದ್ರ ದೇಸಾಯಿ ಕಲ್ಲೂರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ….