ಚಿಂಚೋಳಿ ಪುರಸಭೆಯ ಘೋರ ನಿರ್ಲಕ್ಷ್ಯ! ಚಂದಾಪುರ ಬಸವನಗರದಲ್ಲಿ ನದಿಯಂತಾದ ರಸ್ತೆ, ಪೋಲಾಗುತ್ತಿದೆ ಜೀವಜಲ
ಚಿಂಚೋಳಿ ಪುರಸಭೆಯ ಘೋರ ನಿರ್ಲಕ್ಷ್ಯ! ಚಂದಾಪುರ ಬಸವನಗರದಲ್ಲಿ ನದಿಯಂತಾದ ರಸ್ತೆ, ಪೋಲಾಗುತ್ತಿದೆ ಜೀವಜಲ – ಕನ್ನಡ ಸಾಮ್ರಾಟ ವಿಶೇಷ ವರದಿ ಚಿಂಚೋಳಿ: ಒಂದೆಡೆ ಬಿಸಿಲಿನ ಝಳಕ್ಕೆ ಹನಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗುವ ಆತಂಕವಿದ್ದರೆ, ಇನ್ನೊಂದೆಡೆ ಚಿಂಚೋಳಿ ಪುರಸಭೆಯ ಆಡಳಿತ ಯಂತ್ರ ಮಾತ್ರ ಗಾಢ ನಿದ್ರೆಯಲ್ಲಿದೆ. ಪುರಸಭೆಯ ಬೇಜವಾಬ್ದಾರಿತನ ಹಾಗೂ ನಿರ್ವಹಣಾ ವೈಫಲ್ಯಕ್ಕೆ ಸಾವಿರಾರು ಲೀಟರ್ ಅಮೂಲ್ಯವಾದ ಕುಡಿಯುವ ನೀರು ರಸ್ತೆಯ ಪಾಲಾಗುತ್ತಿರುವ ದೃಶ್ಯ ಚಿಂಚೋಳಿಯ ಚಂದಾಪುರ ಬಸವನಗರದಲ್ಲಿ (Chandapur Basava Nagar) ಕಂಡುಬಂದಿದೆ. ರಾತ್ರೋರಾತ್ರಿ ರಸ್ತೆಯಲ್ಲಿ…