ಚಿಂಚೋಳಿಯಲ್ಲಿ ಭುಗಿಲೆದ್ದ ಆಕ್ರೋಶ: ಒಳಮೀಸಲಾತಿ ರೋಸ್ಟರ್ ಗೊಂದಲ ಸರಿಪಡಿಸಲು ಬಲಗೈ ಸಮಾಜದ ಬೃಹತ್ ಪ್ರತಿಭಟನೆ
ಚಿಂಚೋಳಿಯಲ್ಲಿ ಭುಗಿಲೆದ್ದ ಆಕ್ರೋಶ: ಒಳಮೀಸಲಾತಿ ರೋಸ್ಟರ್ ಗೊಂದಲ ಸರಿಪಡಿಸಲು ಬಲಗೈ ಸಮಾಜದ ಬೃಹತ್ ಪ್ರತಿಭಟನೆ ಕನ್ನಡ ಸಾಮ್ರಾಟ್ ವಿಶೇಷ ವರದಿ, ಕಲಬುರ್ಗಿ (ಚಿಂಚೋಳಿ) : ರಾಜ್ಯದಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿ ವಿಚಾರವಾಗಿ ದಿನಕ್ಕೊಂದು ಗೊಂದಲಗಳು ಸೃಷ್ಟಿಯಾಗುತ್ತಿದ್ದು, ಇದೀಗ ಚಿಂಚೋಳಿಯಲ್ಲಿ ಮೀಸಲಾತಿ ರೋಸ್ಟರ್ (Roster System) ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಎಸ್ಸಿ ಬಲಗೈ ಸಮಾಜದ ವತಿಯಿಂದ ತಹಸೀಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು. ಒಳಮೀಸಲಾತಿ ರೋಸ್ಟರ್ ಕೋಷ್ಟಕದಲ್ಲಿ ಪ್ರವರ್ಗ ‘ಬಿ’ ಮತ್ತು ‘ಸಿ’ (Category B…