ಕಲಬುರಗಿ: ಪೋಲಕಪಳ್ಳಿಯಲ್ಲಿ ವಿಜೃಂಭಣೆಯಿಂದ ನೆರವೇರಿದ ವಿಶ್ವಗುರು ಬಸವಣ್ಣನವರ ‘ಅಭಯ ಹಸ್ತ’ ಮೂರ್ತಿ ಲೋಕಾರ್ಪಣೆ
ಕಲಬುರಗಿ: ಪೋಲಕಪಳ್ಳಿಯಲ್ಲಿ ವಿಜೃಂಭಣೆಯಿಂದ ನೆರವೇರಿದ ವಿಶ್ವಗುರು ಬಸವಣ್ಣನವರ ‘ಅಭಯ ಹಸ್ತ’ ಮೂರ್ತಿ ಲೋಕಾರ್ಪಣೆ ಕನ್ನಡ ಸಾಮ್ರಾಟ್ ವಿಶೇಷ ವರದಿ ಚಿಂಚೋಳಿ (ಕಲಬುರಗಿ): “ಇವನಾರವ ಇವನಾರವ ಎನ್ನದೆ, ಇವ ನಮ್ಮವ ಇವ ನಮ್ಮವ” ಎಂಬ ವಿಶ್ವಪ್ರೇಮದ ಸಂದೇಶ ಸಾರಿದ ಕ್ರಾಂತಿಕಾರಿ, ವಿಶ್ವಗುರು ಬಸವಣ್ಣನವರ ಸುಂದರವಾದ ‘ಅಭಯ ಹಸ್ತ’ ಮೂರ್ತಿಯ ಅನಾವರಣ ಕಾರ್ಯಕ್ರಮವು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪೋಲಕಪಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಅತ್ಯಂತ ಭಕ್ತಿ-ಭಾವ ಹಾಗೂ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಪೋಲಕಪಳ್ಳಿ ಗ್ರಾಮದ ಸಮಸ್ತ ನಾಗರಿಕರ ಪರವಾಗಿ ‘ಬಸವೇಶ್ವರ ಮೂರ್ತಿ…