ದಶಕಗಳ ನಿಷ್ಠೆಗೆ ಸಿಗಲಿದೆಯಾ ತಕ್ಕ ಪ್ರತಿಫಲ? ಪ್ರಿಯಾಂಕ್ ಖರ್ಗೆಗೆ ಸಿಎಂ ಸ್ಥಾನ ನೀಡಲು ಚಿಂಚೋಳಿಯಲ್ಲಿ – ಆರ್. ಗಣಪತ್ ರಾವ್
ದಶಕಗಳ ನಿಷ್ಠೆಗೆ ಸಿಗಲಿದೆಯಾ ತಕ್ಕ ಪ್ರತಿಫಲ? ಪ್ರಿಯಾಂಕ್ ಖರ್ಗೆಗೆ ಸಿಎಂ ಸ್ಥಾನ ನೀಡಲು ಚಿಂಚೋಳಿಯಲ್ಲಿ – ಆರ್. ಗಣಪತ್ ರಾವ್ ಚಿಂಚೋಳಿ: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ಗರಿಗೆದರುತ್ತಿರುವ ಬೆನ್ನಲ್ಲೇ, ಕಲ್ಯಾಣ ಕರ್ನಾಟಕ ಭಾಗದ ಪ್ರಬಲ ನಾಯಕ, ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಘೋಷಿಸಬೇಕು ಎಂಬ ಕೂಗು ತೀವ್ರಗೊಂಡಿದೆ. ಚಿಂಚೋಳಿಯ ಚಂದಾಪುರ ಪಟ್ಟಣದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಮಸೂದ್ ಸೌದಾಗರ್ ಹಾಗೂ ಆರ್. ಗಣಪತ್ ರಾವ್ ಅವರು ಈ…