ಕಲಬುರಗಿ ನಾಟಕೋತ್ಸವ-2026ಕ್ಕೆ ಅದ್ದೂರಿ ಚಾಲನೆ: ರಂಗಭೂಮಿ ಪೋಷಣೆಗೆ ಸರ್ಕಾರದ ಬೆಂಬಲ ಅತ್ಯಗತ್ಯ – ಎಂ.ವೈ.ಪಾಟೀಲ
ಕಲಬುರಗಿ ನಾಟಕೋತ್ಸವ-2026ಕ್ಕೆ ಅದ್ದೂರಿ ಚಾಲನೆ: ರಂಗಭೂಮಿ ಪೋಷಣೆಗೆ ಸರ್ಕಾರದ ಬೆಂಬಲ ಅತ್ಯಗತ್ಯ – ಎಂ.ವೈ.ಪಾಟೀಲ ಮುಖ್ಯಾಂಶಗಳು: ರಂಗ ಶಂಕರ ಸಹಯೋಗದಲ್ಲಿ 7 ದಿನಗಳ ಕಾಲ ಕಲ್ಯಾಣ ನಾಡಿನಲ್ಲಿ ನಾಟಕಗಳ ರಸದೌತಣ. ನಮ್ಮ ಉತ್ತರ ಕರ್ನಾಟಕದ ‘ದೊಡ್ಡಾಟ’ಕ್ಕೂ ಸಿಗಬೇಕು ಯಕ್ಷಗಾನದಂತಹ ಜಾಗತಿಕ ಮನ್ನಣೆ: ಶಾಸಕ ಎಂ.ವೈ. ಪಾಟೀಲ. ಮೊಬೈಲ್ ಗಳು ಬಿಟ್ಟು ರಂಗಭೂಮಿಯತ್ತ ಯುವಜನತೆ ಮುಖಮಾಡುವಂತೆ ಆರ್.ಸಿ ಜಹೀರಾ ನಸೀಮ್ ಕರೆ. ಶಂಕರ್ ನಾಗ್ ನೆನಪು ಹಂಚಿಕೊಂಡು ಭಾವುಕರಾದ ಅರುಂಧತಿ ನಾಗ್; ‘ನಾಟಕ ನೋಡಿ, ಜೀವನ ಬದಲಾಗುತ್ತೆ’ ಎಂಬ…