ಆರ್ಥಿಕ ಸಂಕಷ್ಟದಿಂದ ಬಾಯ್ತಪ್ಪಿದ ಮಾತು: ವಾಣಿಜ್ಯ ಮಂಡಳಿಯಲ್ಲಿ ಕಣ್ಣೀರಿಟ್ಟು ಕ್ಷಮೆ ಕೇಳಿದ ನಿರ್ಮಾಪಕ ಕನಕಪುರ ಶ್ರೀನಿವಾಸ್; ಸ್ಟಾರ್ ನಟರ ಬಗ್ಗೆ ಹೇಳಿದ್ದೇನು
ಆರ್ಥಿಕ ಸಂಕಷ್ಟದಿಂದ ಬಾಯ್ತಪ್ಪಿದ ಮಾತು: ವಾಣಿಜ್ಯ ಮಂಡಳಿಯಲ್ಲಿ ಕಣ್ಣೀರಿಟ್ಟು ಕ್ಷಮೆ ಕೇಳಿದ ನಿರ್ಮಾಪಕ ಕನಕಪುರ ಶ್ರೀನಿವಾಸ್; ಸ್ಟಾರ್ ನಟರ ಬಗ್ಗೆ ಹೇಳಿದ್ದೇನು ಬೆಂಗಳೂರು: ಸಿನಿಮಾ ನಿರ್ಮಾಣ ಎಂಬುದು ಬಣ್ಣದ ಲೋಕದ ಜೂಜಾಟವಿದ್ದಂತೆ. ಇಲ್ಲಿ ಯಶಸ್ಸಿನ ನಗುವಿಗಿಂತ, ಸೋಲಿನ ಹಾಗೂ ಆರ್ಥಿಕ ಸಂಕಷ್ಟದ ಕಣ್ಣೀರು ಹೆಚ್ಚು. ಇದೇ ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿ, ಹತಾಶೆಯಿಂದ ಸ್ಯಾಂಡಲ್ವುಡ್ನ ಸ್ಟಾರ್ ನಟರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್ ಇದೀಗ ಪಶ್ಚಾತ್ತಾಪದ ಕಣ್ಣೀರಿಟ್ಟಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ…