“ಅಧಿಕೃತವಾಗಿ ‘ಡಾಕ್ಟರ್’ ಆದ ಸ್ಯಾಂಡಲ್ವುಡ್ ಸುಂದರಿ: ಶ್ರೀಲೀಲಾ ಪದವಿ ಸ್ವೀಕರಿಸಿದ ಸಂಭ್ರಮದ ಕ್ಷಣಗಳಿವು!”
“ಅಧಿಕೃತವಾಗಿ ‘ಡಾಕ್ಟರ್’ ಆದ ಸ್ಯಾಂಡಲ್ವುಡ್ ಸುಂದರಿ: ಶ್ರೀಲೀಲಾ ಪದವಿ ಸ್ವೀಕರಿಸಿದ ಸಂಭ್ರಮದ ಕ್ಷಣಗಳಿವು!” ಬೆಂಗಳೂರು: ಚಿತ್ರರಂಗದಲ್ಲಿ ತಮ್ಮ ಅದ್ಭುತ ನಟನೆ ಮತ್ತು ಸಮ್ಮೋಹಕ ನೃತ್ಯದ ಮೂಲಕ ಕನ್ನಡಿಗರ ಮನಗೆದ್ದಿರುವ ‘ಕಿಸ್’ ಬೆಡಗಿ ಶ್ರೀಲೀಲಾ, ಈಗ ಕೇವಲ ನಟಿಯಷ್ಟೇ ಅಲ್ಲ; ಅವರು ಅಧಿಕೃತವಾಗಿ ಡಾಕ್ಟರ್ ಶ್ರೀಲೀಲಾ. ಹೌದು, ನಟನೆಯ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ತಮ್ಮ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದ ಶ್ರೀಲೀಲಾ, ಇದೀಗ ಯಶಸ್ವಿಯಾಗಿ MBBS ಪದವಿ ಪೂರೈಸುವ ಮೂಲಕ ವೈದ್ಯಕೀಯ ಲೋಕಕ್ಕೆ ಪದಾರ್ಪಣೆ ಮಾಡಿದ್ದಾರೆ. ಘಟಿಕೋತ್ಸವದ ಸಂಭ್ರಮ:…