ಶ್ರೀಶೈಲಂ ಮಲ್ಲಿಕಾರ್ಜುನನ ದರ್ಶನಕ್ಕೆ ಹೊರಟಿದ್ದೀರಾ? ಭಕ್ತರಿಗಾಗಿ ಕೆಕೆಆರ್ಟಿಸಿಯಿಂದ ‘ಗುಡ್ ನ್ಯೂಸ್’: ನಿಮ್ಮೂರಿಂದಲೇ ಬರಲಿವೆ ಸ್ಪೆಷಲ್ ಬಸ್ಗಳು!
ಶ್ರೀಶೈಲಂ ಮಲ್ಲಿಕಾರ್ಜುನನ ದರ್ಶನಕ್ಕೆ ಹೊರಟಿದ್ದೀರಾ? ಭಕ್ತರಿಗಾಗಿ ಕೆಕೆಆರ್ಟಿಸಿಯಿಂದ ‘ಗುಡ್ ನ್ಯೂಸ್’: ನಿಮ್ಮೂರಿಂದಲೇ ಬರಲಿವೆ ಸ್ಪೆಷಲ್ ಬಸ್ಗಳು! ಕಲಬುರಗಿ: ಮಹಾಶಿವರಾತ್ರಿಯ ಪುಣ್ಯಕಾಲ ಹತ್ತಿರವಾಗುತ್ತಿದೆ. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಆಂಧ್ರಪ್ರದೇಶದ ಶ್ರೀಶೈಲಂ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆಯಲು ಕಲ್ಯಾಣ ಕರ್ನಾಟಕದ ಭಕ್ತರು ಸಜ್ಜಾಗುತ್ತಿದ್ದಾರೆ. ಈ ಬಾರಿ ಶ್ರೀಶೈಲಂಗೆ ಹೋಗುವ ಭಕ್ತಾದಿಗಳಿಗೆ ಪ್ರಯಾಣದ ಚಿಂತೆ ಬೇಡ! ಯಾಕಂದ್ರೆ ನಿಮ್ಮ ನೆಚ್ಚಿನ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಕಲಬುರಗಿ ವಿಭಾಗ-1ರ ವತಿಯಿಂದ ವಿಶೇಷ ಬಸ್ಗಳ ವ್ಯವಸ್ಥೆ ಮಾಡಿದೆ. ಫೆಬ್ರವರಿ 13…