ಕಲಬುರಗಿ ಜನರ ಸಂಕಷ್ಟಕ್ಕೆ ಸ್ಪಂದಿಸಿದ ಡಿಸಿ: ಗುಂಡಿ ಮುಕ್ತ ರಸ್ತೆಗೆ ‘ಡೆಡ್ಲೈನ್’ ಫಿಕ್ಸ್!
ಕಲಬುರಗಿ ಜನರ ಸಂಕಷ್ಟಕ್ಕೆ ಸ್ಪಂದಿಸಿದ ಡಿಸಿ: ಗುಂಡಿ ಮುಕ್ತ ರಸ್ತೆಗೆ ‘ಡೆಡ್ಲೈನ್’ ಫಿಕ್ಸ್! ಮುಖ್ಯಾಂಶಗಳು: ಸಿಟಿ ರೌಂಡ್ಸ್ ಹಾಕಿದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ & ಆಯುಕ್ತ ಅವಿನಾಶ ಶಿಂಧೆ. 87 ಲಕ್ಷದ ಮಶೀನ್ ನಿಂದ ರಸ್ತೆ ಗುಂಡಿ ಮುಚ್ಚುವ ಕಾರ್ಯ ಆರಂಭ. ಟ್ರಾಫಿಕ್ ಸಿಗ್ನಲ್ ಸರಿಪಡಿಸಲು ಅಧಿಕಾರಿಗಳಿಗೆ ಒಂದು ವಾರದ ಗಡುವು. ನಗರದ 4 ಪ್ರಮುಖ ವೃತ್ತಗಳ ಸೌಂದರ್ಯೀಕರಣಕ್ಕೆ ಚಾಲನೆ. ವರದಿ: ಕಲಬುರಗಿ: ನಗರದ ರಸ್ತೆಗಳ ಅವ್ಯವಸ್ಥೆ ಮತ್ತು ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತಿದ್ದ ಕಲಬುರಗಿ ಜನತೆಗೆ ಇಲ್ಲೊಂದು…