ಮುಂಬೈ ಸ್ಲಂ ಗೋಡೆಗಳೇ ಈಕೆಯ ಪಾಠಶಾಲೆ: $1 ಮಿಲಿಯನ್ ‘ಜಾಗತಿಕ ಶಿಕ್ಷಕ ಪ್ರಶಸ್ತಿ’ ಮುಡಿಗೇರಿಸಿಕೊಂಡ ಭಾರತದ ರೂಬಲ್ ನಾಗಿ!
ಮುಂಬೈ ಸ್ಲಂ ಗೋಡೆಗಳೇ ಈಕೆಯ ಪಾಠಶಾಲೆ: $1 ಮಿಲಿಯನ್ ‘ಜಾಗತಿಕ ಶಿಕ್ಷಕ ಪ್ರಶಸ್ತಿ’ ಮುಡಿಗೇರಿಸಿಕೊಂಡ ಭಾರತದ ರೂಬಲ್ ನಾಗಿ! ದುಬೈ: ಅಕ್ಷರ ಕಲಿಸಲು ಕೇವಲ ನಾಲ್ಕು ಗೋಡೆಗಳ ಮಧ್ಯೆ ಸುಸಜ್ಜಿತ ತರಗತಿಗಳೇ ಬೇಕಿಲ್ಲ ಎಂಬುದನ್ನು ಸಾಬೀತುಪಡಿಸಿದ ಭಾರತದ ಹೆಮ್ಮೆಯ ಶಿಕ್ಷಕಿ ರೂಬಲ್ ನಾಗಿ ಅವರು 2026ನೇ ಸಾಲಿನ ಪ್ರತಿಷ್ಠಿತ ‘ಗ್ಲೋಬಲ್ ಟೀಚರ್ ಪ್ರೈಜ್’ (Global Teacher Prize) ಗೆ ಭಾಜನರಾಗಿದ್ದಾರೆ. ದುಬೈನಲ್ಲಿ ನಡೆದ ವಿಶ್ವ ಸರ್ಕಾರಗಳ ಶೃಂಗಸಭೆಯಲ್ಲಿ (WGS 2026) ಅವರಿಗೆ ಸುಮಾರು 8.3 ಕೋಟಿ ರೂಪಾಯಿ…