ವೈಯಕ್ತಿಕ ಕಾರಣಗಳಿಂದ 6 ಕ್ಷೇತ್ರಗಳ ಹೊಣೆಗಾರಿಕೆಯಿಂದ ಅಣ್ಣಾಮಲೈ ಹಿಂದೆಕ್ಕೆ: ಬಿಜೆಪಿಯ ‘ಇಂಜಿನ್’ ಬಗ್ಗೆ ವಿಜಯ್ಗೆ ಖಡಕ್ ತಿರುಗುೇಟು!
ವೈಯಕ್ತಿಕ ಕಾರಣಗಳಿಂದ 6 ಕ್ಷೇತ್ರಗಳ ಹೊಣೆಗಾರಿಕೆಯಿಂದ ಅಣ್ಣಾಮಲೈ ಹಿಂದೆಕ್ಕೆ: ಬಿಜೆಪಿಯ ‘ಇಂಜಿನ್’ ಬಗ್ಗೆ ವಿಜಯ್ಗೆ ಖಡಕ್ ತಿರುಗುೇಟು! ಚೆನ್ನೈ: ತಮಿಳುನಾಡು ರಾಜಕಾರಣದ ‘ಸಿಂಗಂ’ ಎಂದೇ ಗುರುತಿಸಿಕೊಂಡಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಒಂದು ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ವೈಯಕ್ತಿಕ ಕಾರಣಗಳಿಗಾಗಿ ಆರು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಉಸ್ತುವಾರಿ ಕೆಲಸದಿಂದ ತಾತ್ಕಾಲಿಕವಾಗಿ ಹಿಂದೆ ಸರಿಯುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಆದರೆ, ಇದು ರಾಜಕೀಯ ನಿವೃತ್ತಿಯಲ್ಲ ಅಥವಾ ಪಕ್ಷದ ಕೆಲಸದಿಂದ ದೂರ ಉಳಿಯುವುದಲ್ಲ…