ಲ್ಯಾಂಡ್ಲಾರ್ಡ್ ಸಿನಿಮಾ ವಿಮರ್ಶೆ: ಅಸಮಾನತೆಯ ವಿರುದ್ಧ ರಾಚಯ್ಯನ ಕೊಡಲಿ ಏಟು!
ಲ್ಯಾಂಡ್ಲಾರ್ಡ್ ಸಿನಿಮಾ ವಿಮರ್ಶೆ: ಅಸಮಾನತೆಯ ವಿರುದ್ಧ ರಾಚಯ್ಯನ ಕೊಡಲಿ ಏಟು! ಬೆಂಗಳೂರು: ಸ್ಯಾಂಡಲ್ವುಡ್ನ ‘ಸಲಗ’ ದುನಿಯಾ ವಿಜಯ್ ನಟನೆಯ ಬಹುನಿರೀಕ್ಷಿತ ‘ಲ್ಯಾಂಡ್ಲಾರ್ಡ್’ ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಜಡೇಶ್ ಕೆ. ಹಂಪಿ ನಿರ್ದೇಶನದ ಈ ಚಿತ್ರವು ಹಳ್ಳಿಯ ಸೊಗಡಿನೊಂದಿಗೆ ಶೋಷಿತರ ಧ್ವನಿಯಾಗಿ ಮೂಡಿಬಂದಿದೆ. ಭೂಮಿ ಮತ್ತು ಅಧಿಕಾರದ ಹಪಾಹಪಿಯ ನಡುವೆ ನಲುಗುವ ಬಡವರ ಸಂಕಷ್ಟ, ಪರಂಪರಾಗತ ಶೋಷಣೆ ಹಾಗೂ ಕಾನೂನಾತ್ಮಕ ಬದಲಾವಣೆಗಾಗಿ ಹಂಬಲಿಸುವ ರಾಚಯ್ಯನ (ದುನಿಯಾ ವಿಜಯ್) ಹೋರಾಟ ಪ್ರೇಕ್ಷಕರ ಮನ ಗೆದ್ದಿದೆ. ವಿಜಯ್ ಅವರ…