ಪೂಜ್ಯ ಶಿವಶರಣ ಮಾದರ ಚೆನ್ನಯ್ಯರವರ 975 ನೇ ಜಯಂತಿ ಆಚರಣೆ
ಪೂಜ್ಯ ಶಿವಶರಣ ಮಾದರ ಚೆನ್ನಯ್ಯರವರ 975 ನೇ ಜಯಂತಿ ಆಚರಣೆ ದಿನಾಂಕ 26.01.2026 ರಂದು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದನಕೇರಾ ಗ್ರಾಮದಲ್ಲಿ ಡಾII ಬಾಬು ಜಗಜೀವನ್ ರಾಮ್ ಸಮುದಾಯ ಭವನದಲ್ಲಿ ಪೂಜ್ಯ ಶಿವಶರಣ ಮಾದರ ಚೆನ್ನಯ್ಯರವರ 975 ನೇ ಜಯಂತಿ ಆಚರಣೆ ಮಾಡಲಾಯಿತು, ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಊರಿನ ಮುಖಂಡರು ಹಾಗೂ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಶರಣಗೌಡ ಪಾಟೀಲ್ ಶ್ರೀ ಮಾದಾರ ಚೆನ್ನಯ್ಯ ಇವರು 12 ನೇಯ ಶತಮಾನದಲ್ಲಿ ಅಣ್ಣ ಬಸವಣ್ಣನವರ ಸಮಕಾಲೀನರು…