ಚಪ್ಪರಬಂದಿ ಪ್ರಭಾಕರ್ ಫೌಂಡೇಶನ್ ವತಿಯಿಂದ ಆದರ್ಶ ದಂಪತಿ
ಚಪ್ಪರಬಂದಿ ಪ್ರಭಾಕರ್ ಫೌಂಡೇಶನ್ ವತಿಯಿಂದ ಆದರ್ಶ ದಂಪತಿ ಕಲಬುರಗಿ: ಇಂದು ನಮ್ಮ ತಂದೆಯ ಪುಣ್ಯಸ್ಮರಣೆ ಅಂಗವಾಗಿ ಚಪ್ಪರಬಂದಿ ಪ್ರಭಾಕರ್ ಫೌಂಡೇಶನ್ ವತಿಯಿಂದ ಆದರ್ಶ ದಂಪತಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನಿಸಲಾಯಿತು ಈ ಕಾರ್ಯಕ್ರಮ ಉದ್ಘಾಟನೆಯನ್ನು ಈ ಕಾರ್ಯಕ್ರಮ ಉದ್ಘಾಟಕರಾಗಿ ಡಾಕ್ಟರ್ ಶಶಿಲ್ ಜಿ ನಮೋಶಿ ವಿಧಾನ ಪರಿಷತ್ ಸದಸ್ಯರು ಆಗಮಿಸಿದರು ಅಧ್ಯಕ್ಷತೆಯನ್ನು ಶ್ರೀ ವಿಜಯಕುಮಾರ್ ಪಾಟೀಲ್ ತೆಗಲ್ ತಿಪ್ಪಿಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಲ್ಬುರ್ಗಿ ವಹಿಸಿಕೊಂಡಿದ್ದರು ಅತಿಥಿಗಳಾಗಿ ಶ್ರೀ ಶರಣ ಕುಮಾರ್ ಮೋದಿ ಅಧ್ಯಕ್ಷರು ಜಿಲ್ಲಾ ವೀರಶೈವ…