“ಕೇವಲ ರಿಜಿಸ್ಟ್ರೇಷನ್ ಮಾಡಿಸಿದರೆ ಆಸ್ತಿ ನಿಮ್ಮದಲ್ಲ!” – ಮನೆ ಅಥವಾ ನಿವೇಶನ ಖರೀದಿದಾರರಿಗೆ ಸುಪ್ರೀಂ ಕೋರ್ಟ್ನಿಂದ ಬಿಗ್ ಶಾಕ್!
“ಕೇವಲ ರಿಜಿಸ್ಟ್ರೇಷನ್ ಮಾಡಿಸಿದರೆ ಆಸ್ತಿ ನಿಮ್ಮದಲ್ಲ!” – ಮನೆ ಅಥವಾ ನಿವೇಶನ ಖರೀದಿದಾರರಿಗೆ ಸುಪ್ರೀಂ ಕೋರ್ಟ್ನಿಂದ ಬಿಗ್ ಶಾಕ್! ಬೆಂಗಳೂರು: ಸ್ವಂತದೊಂದು ಸೂರು ಅಥವಾ ಒಂದು ಪುಟ್ಟ ನಿವೇಶನ ಮಾಡಬೇಕು ಎಂಬುದು ಪ್ರತಿಯೊಬ್ಬ ಮಧ್ಯಮ ವರ್ಗದ ವ್ಯಕ್ತಿಯ ಜೀವಮಾನದ ಕನಸು. ಹಗಲು ರಾತ್ರಿ ದುಡಿದು, ಹೊಟ್ಟೆ ಬಟ್ಟೆ ಕಟ್ಟಿ ಕೂಡಿಟ್ಟ ಹಣದಲ್ಲಿ ಆಸ್ತಿ ಖರೀದಿಸುವಾಗ ಎಷ್ಟೇ ಎಚ್ಚರಿಕೆ ವಹಿಸಿದರೂ ಸಾಲದು. ಏಕೆಂದರೆ, “ನನ್ನ ಹೆಸರಿನಲ್ಲಿ ಸೇಲ್ ಡೀಡ್ (Sale Deed) ಆಗಿದೆ, ರಿಜಿಸ್ಟ್ರೇಷನ್ ಮುಗಿದಿದೆ, ಇನ್ಮುಂದೆ ನಾನೇ…