Mangalore | ಜಿಲ್ಲೆ | ನ್ಯೂಸ್ | ರಾಜ್ಯ | ಲೈಫ್ಸ್ಟೈಲ್
ಕಡಲ ತಡಿಯ ಕುವರಿಯ ಜಾಗತಿಕ ಸಾಧನೆ: ‘ಟಾಪ್ 2%’ ವಿಜ್ಞಾನಿಗಳ ಪಟ್ಟಿಯಲ್ಲಿ ಮಂಗಳೂರಿನ ಡಾ. ಸಂಧ್ಯಾ ಶೆಣೈ!
ಕಡಲ ತಡಿಯ ಕುವರಿಯ ಜಾಗತಿಕ ಸಾಧನೆ: ಸತತ 3ನೇ ಬಾರಿ ವಿಶ್ವದ ‘ಟಾಪ್ 2%’ ವಿಜ್ಞಾನಿಗಳ ಪಟ್ಟಿಯಲ್ಲಿ ಮಂಗಳೂರಿನ ಡಾ. ಸಂಧ್ಯಾ ಶೆಣೈ! ಬ್ಯೂರೋ ರಿಪೋರ್ಟ್, ಮಂಗಳೂರು: ನಮ್ಮ ಕುಡ್ಲದ ಕೀರ್ತಿ ಮತ್ತೊಮ್ಮೆ ವಿಶ್ವಮಟ್ಟದಲ್ಲಿ ರಾರಾಜಿಸಿದೆ! ವಿಜ್ಞಾನ ಲೋಕದ ಸೂಪರ್ ಪವರ್ ಎಂದೇ ಕರೆಯಲ್ಪಡುವ ಅಮೆರಿಕದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ (Stanford University) ಬಿಡುಗಡೆ ಮಾಡಿದ ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ, ನಮ್ಮ ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾಲಯದ ಡಾ. ಸಂಧ್ಯಾ ಶೆಣೈ (Dr. Sandhya Shenoy) ಅವರು ಸತತ…