ಗಾಂಧಿನಗರದ ಗತವೈಭವಕ್ಕೆ ಹೈಟೆಕ್ ಸ್ಪರ್ಶ: ‘ಎಎಂಬಿ ಸಿನಿಮಾಸ್ ಕಪಾಲಿ’ ಮೂಲಕ ಮತ್ತೆ ತೆರೆಗೆ ಬಿದ್ದ ಐತಿಹಾಸಿಕ ಪರದೆ!
ಗಾಂಧಿನಗರದ ಗತವೈಭವಕ್ಕೆ ಹೈಟೆಕ್ ಸ್ಪರ್ಶ: ‘ಎಎಂಬಿ ಸಿನಿಮಾಸ್ ಕಪಾಲಿ’ ಮೂಲಕ ಮತ್ತೆ ತೆರೆಗೆ ಬಿದ್ದ ಐತಿಹಾಸಿಕ ಪರದೆ! ಬೆಂಗಳೂರು: ದಶಕಗಳ ಕಾಲ ಕನ್ನಡ ಚಿತ್ರರಂಗದ ಹೆಗ್ಗುರುತಾಗಿ, ಏಷ್ಯಾದಲ್ಲೇ ಅತಿದೊಡ್ಡ ಚಿತ್ರಮಂದಿರವೆಂಬ ಕೀರ್ತಿಗೆ ಪಾತ್ರವಾಗಿದ್ದ ಗಾಂಧಿನಗರದ ‘ಕಪಾಲಿ’ ಮತ್ತೆ ಎದ್ದು ನಿಂತಿದೆ. ಆದರೆ ಈ ಬಾರಿ ಅದು ಕೇವಲ ಚಿತ್ರಮಂದಿರವಾಗಿರದೆ, ಅತ್ಯಾಧುನಿಕ ತಂತ್ರಜ್ಞಾನದ ಹೈಟೆಕ್ ಮಲ್ಟಿಪ್ಲೆಕ್ಸ್ ಆಗಿ ಮರುಜನ್ಮ ಪಡೆದಿದೆ. ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಒಡೆತನದ ‘ಎಎಂಬಿ ಸಿನಿಮಾಸ್’ (AMB Cinemas) ಐತಿಹಾಸಿಕ ಕಪಾಲಿ ಚಿತ್ರಮಂದಿರವಿದ್ದ…