ಮುಕ್ತಾ ಆರ್ಟ್ಸ್ನ ಪ್ರಮುಖ ಹುದ್ದೆಗೆ ಮುಸ್ಕಾನ್ ಘಾಯ್ ನೇಮಕ: ಮಗಳ ಸಾಧನೆಗೆ ಭಾವುಕರಾದ ತಂದೆ!
ಮುಂಬೈ: ಬಾಲಿವುಡ್ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಮುಕ್ತಾ ಆರ್ಟ್ಸ್ ಲಿಮಿಟೆಡ್ಗೆ (Mukta Arts Ltd) ಮುಸ್ಕಾನ್ ಘಾಯ್ (Muskaan Ghai) ಅವರು ‘ಮಾರ್ಕೆಟಿಂಗ್ ಮತ್ತು ಕ್ರಿಯೇಟಿವ್ ಡೆವಲಪ್ಮೆಂಟ್ ಮ್ಯಾನೇಜರ್’ (Manager – Marketing & Creative Development) ಆಗಿ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಈ ಕುರಿತು ಹಿರಿಯ ಚಲನಚಿತ್ರ ನಿರ್ಮಾಪಕ ಸುಭಾಷ್ ಘಾಯ್ ಅವರು ತಮ್ಮ ಮಗಳ ಹೊಸ ಇನ್ನಿಂಗ್ಸ್ಗೆ ಭಾವುಕವಾಗಿ ಶುಭ ಹಾರೈಸಿದ್ದಾರೆ. “ತಂದೆಯ ಯಶಸ್ಸು ಮಕ್ಕಳ ಏಳಿಗೆಯಲ್ಲಿದೆ” ಮಗಳ ನೇಮಕಾತಿಯ ಕುರಿತು ಮಾತನಾಡಿದ ಸುಭಾಷ್ ಘಾಯ್…