ಬ್ರಹ್ಮಾಂಡದ ‘ಚಂದ್ರ’ನಿಗೆ ಮಸ್ಕ್ ಫಿದಾ: ಮಗನ ಹೆಸರಿನಲ್ಲಿ ಅಡಗಿದೆ ಭಾರತದ ಮಹಾನ್ ವಿಜ್ಞಾನಿಯ ಹೆಜ್ಜೆಗುರುತು!
ಬ್ರಹ್ಮಾಂಡದ ‘ಚಂದ್ರ’ನಿಗೆ ಮಸ್ಕ್ ಫಿದಾ: ಮಗನ ಹೆಸರಿನಲ್ಲಿ ಅಡಗಿದೆ ಭಾರತದ ಮಹಾನ್ ವಿಜ್ಞಾನಿಯ ಹೆಜ್ಜೆಗುರುತು! ಟಾಪ್ ಹೆಡ್ಲೈನ್ಸ್: ಎಲೋನ್ ಮಸ್ಕ್ ಪುತ್ರನ ಹೆಸರಲ್ಲಿದೆ ‘ಭಾರತೀಯ’ ಕನೆಕ್ಷನ್! ನೊಬೆಲ್ ಪುರಸ್ಕೃತ ವಿಜ್ಞಾನಿ ಸುಬ್ರಹ್ಮಣ್ಯನ್ ಚಂದ್ರಶೇಖರ್ ಸ್ಮರಣಾರ್ಥ ‘ಶೇಖರ್’ ನಾಮಕರಣ. ವಿಜ್ಞಾನ ಮತ್ತು ಸಾಹಿತ್ಯದ ಅಪರೂಪದ ಸಂಗಮವಾದ ಮಸ್ಕ್ ಪುತ್ರನ ಹೆಸರು. ಕ್ಯಾಲಿಫೋರ್ನಿಯಾ: ಟೆಕ್ ದೈತ್ಯ ಹಾಗೂ ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಸದಾ ಒಂದಲ್ಲಾ ಒಂದು ವಿಭಿನ್ನ ವಿಚಾರಗಳಿಂದ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ತಮ್ಮ ಅವಳಿ ಮಕ್ಕಳ…