ವೆನೆಜುವೆಲಾ ಮೇಲೆ ಅಮೆರಿಕ ಬೃಹತ್ ದಾಳಿ; ಅಧ್ಯಕ್ಷ ಮಡುರೊ ಬಂಧನ – ಡೊನಾಲ್ಡ್ ಟ್ರಂಪ್ ಸಂಚಲನಕಾರಿ ಘೋಷಣೆ!
BREAKING: ವೆನೆಜುವೆಲಾ ಮೇಲೆ ಅಮೆರಿಕ ಬೃಹತ್ ದಾಳಿ; ಅಧ್ಯಕ್ಷ ಮಡುರೊ ಬಂಧನ – ಡೊನಾಲ್ಡ್ ಟ್ರಂಪ್ ಸಂಚಲನಕಾರಿ ಘೋಷಣೆ! ಕಾರಕಾಸ್ / ವಾಷಿಂಗ್ಟನ್: ಇಡೀ ಜಗತ್ತೇ ಬೆಚ್ಚಿಬೀಳುವಂತಹ ಬೆಳವಣಿಗೆಯೊಂದರಲ್ಲಿ, ಅಮೆರಿಕ ಮಿಲಿಟರಿ ವೆನೆಜುವೆಲಾ ದೇಶದ ಮೇಲೆ ಮಧ್ಯರಾತ್ರಿ ಬೃಹತ್ ಮಟ್ಟದ ವೈಮಾನಿಕ ದಾಳಿ ನಡೆಸಿದೆ. ಈ ಬೆನ್ನಲ್ಲೇ, ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ (Nicolás Maduro) ಅವರನ್ನು ಸೆರೆಹಿಡಿಯಲಾಗಿದ್ದು, ಅವರನ್ನು ದೇಶದಿಂದ ಹೊರಕ್ಕೆ ಕರೆದೊಯ್ಯಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಘೋಷಿಸಿದ್ದಾರೆ. ಮಧ್ಯರಾತ್ರಿ ನಡೆದ…