2026 ಜನವರಿ 7 ರಂದು ಶ್ರೀ ಮದ್ ರಂಭಾಪುರಿ ಜಗದ್ಗುರುಗಳ 70ನೇ ವರ್ಷದ ಜನ್ಮ ದಿನೋತ್ಸವ
2026 ಜನವರಿ 7 ರಂದು ಶ್ರೀ ಮದ್ ರಂಭಾಪುರಿ ಜಗದ್ಗುರುಗಳ 70ನೇ ವರ್ಷದ ಜನ್ಮ ದಿನೋತ್ಸವವು ಚಿಕ್ಕಮಗಳೂರು ಜಿಲ್ಲೆಯ ಸುಕ್ಷೇತ್ರ ಬುಕ್ಕಂಬುದಿ ಬೆಟ್ಟದಲ್ಲಿ ಆಚರಿಸಲಿದ್ದು ಹಾಗೂ ಸನ್ನಿಧಿಯವರ ಪೀಠಾರೋಹಣದ ವರ್ಧಂತಿ ಮಹೋತ್ಸವವು 2026 ಜನವರಿ 21ನೇ ತಾರೀಖಿನಂದು ಕೋಲನುಪಾಕ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗುವುದೆಂದು , ಇಂದು ನಡೆದ ಬಾಳೆಹೊನ್ನೂರಿನ ಸಮಾರಂಭದಲ್ಲಿ ಸನ್ನಿಧಿಯವರು ತಿಳಿಸಿದರು🙏🏻