ಬ್ಯಾಂಕ್ ಆಫ್ ಇಂಡಿಯಾದ ಶಹಾಬಾದ್ ಕ್ರಾಸ್ ಬ್ರಾಂಚ್ ನ ಶಾಖೆ ಉದ್ಘಾಟನೆ ಜ.3ರಂದು
ಬ್ಯಾಂಕ್ ಆಫ್ ಇಂಡಿಯಾದ ಶಹಾಬಾದ್ ಕ್ರಾಸ್ ಬ್ರಾಂಚ್ ನ ಶಾಖೆ ಉದ್ಘಾಟನೆ ಜ.3ರಂದು ಕಲಬುರಗಿ,ಜ.೦೧-ಬ್ಯಾಂಕ್ ಆಫ್ ಇಂಡಿಯಾದ ಶಹಾಬಾದ್ ಕ್ರಾಸ್ ಬ್ರಾಂಚ್ ನ ನೂತನ ಶಾಖೆ ಉದ್ಘಾಟನೆ ಕಾರ್ಯಕ್ರಮವು 03:01:2026 ರಂದು ಬೆಳಿಗ್ಗೆ 12:30 ಗಂಟೆಗೆ ನೆರವೇರಲಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕರಾದ ಬಿಸ್ವಜಿತ್ ಪ್ರಧಾನ ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಹೇಳಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರು ಆಗಮಿಸುವರು. ಹೈದರಾಬಾದನ ಪ್ರಧಾನ…