ಆಡಳಿತ ವೈಫಲ್ಯ ವಿರೋಧಿಸಿ ಜ. 10 ರಂದು ವಿನೂತನ ಹೋರಾಟ
ಆಡಳಿತ ವೈಫಲ್ಯ ವಿರೋಧಿಸಿ ಜ. 10 ರಂದು ವಿನೂತನ ಹೋರಾಟ ಕಲಬುರಗಿ: ಕೇವಲ ಗ್ಯಾರಂಟಿಗಳಲ್ಲಿಯೇ ಸರ್ಕಾರ ಮುಳುಗಿದೆ. ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿಯತ್ತ ಗಮನ ಹರಿಸದೇ ಜನರ ಸಂಕಷ್ಟಗಳಿಗೆ ಸ್ಪಂದಿಸದೆ ಕಾಲಹರಣ ಮಾಡುತ್ತಿದ್ದು, ಸರ್ಕಾರದ ಆಡಳಿತ ವೈಫಲ್ಯ ವಿರೋಧಿಸಿ ಜನೆವರಿ 10 ರಂದು ಕುದುರೆ ಮತ್ತು ಕತ್ತೆಗಳೊಂದಿಗೆ ವಿನೂತನ ಹೋರಾಟ ಹಮ್ಮಿಕೊಳ್ಳಲಾಗಿದ ಎಂದ ಬಿಜೆಪಿ ಓಬಿಸಿ ಮೋರ್ಚ ನಗರಾಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ ತಿಳಿಸಿದ್ದಾರೆ. ಗ್ಯಾರಂಟಿ ಯೋಜನೆಗಳು ಅಭಿವೃದ್ಧಿ ಮರೀಚಿಕೆ ಮಾಡಿರುವ ಸರ್ಕಾರದ…