Home » ಕಲಬುರಗಿ » ಚಪ್ಪರಬಂದಿ ಪ್ರಭಾಕರ್ ಫೌಂಡೇಶನ್ ವತಿಯಿಂದ ಆದರ್ಶ ದಂಪತಿ

ಚಪ್ಪರಬಂದಿ ಪ್ರಭಾಕರ್ ಫೌಂಡೇಶನ್ ವತಿಯಿಂದ ಆದರ್ಶ ದಂಪತಿ

ಚಪ್ಪರಬಂದಿ ಪ್ರಭಾಕರ್ ಫೌಂಡೇಶನ್ ವತಿಯಿಂದ ಆದರ್ಶ ದಂಪತಿ

ಕಲಬುರಗಿ: ಇಂದು ನಮ್ಮ ತಂದೆಯ ಪುಣ್ಯಸ್ಮರಣೆ ಅಂಗವಾಗಿ ಚಪ್ಪರಬಂದಿ ಪ್ರಭಾಕರ್ ಫೌಂಡೇಶನ್ ವತಿಯಿಂದ ಆದರ್ಶ ದಂಪತಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನಿಸಲಾಯಿತು ಈ ಕಾರ್ಯಕ್ರಮ ಉದ್ಘಾಟನೆಯನ್ನು ಈ ಕಾರ್ಯಕ್ರಮ ಉದ್ಘಾಟಕರಾಗಿ ಡಾಕ್ಟರ್ ಶಶಿಲ್ ಜಿ ನಮೋಶಿ ವಿಧಾನ ಪರಿಷತ್ ಸದಸ್ಯರು ಆಗಮಿಸಿದರು ಅಧ್ಯಕ್ಷತೆಯನ್ನು ಶ್ರೀ ವಿಜಯಕುಮಾರ್ ಪಾಟೀಲ್ ತೆಗಲ್ ತಿಪ್ಪಿಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಲ್ಬುರ್ಗಿ ವಹಿಸಿಕೊಂಡಿದ್ದರು ಅತಿಥಿಗಳಾಗಿ ಶ್ರೀ ಶರಣ ಕುಮಾರ್ ಮೋದಿ ಅಧ್ಯಕ್ಷರು ಜಿಲ್ಲಾ ವೀರಶೈವ ಲಿಂಗಾಯತ ಸಮಾಜ ಕಲ್ಬುರ್ಗಿ ಶ್ರೀ ರಾಜುಗೌಡ ನಾಗನಹಳ್ಳಿ, ಶ್ರೀ ಗಿರಿರಾಜ್ ಎಲಿಮೆರಿ, ಶ್ರೀ ಜಿ ಎಸ್ ಬಿರಾದರ್ ಹಿರಿಯ ವಕೀಲರು, ಶ್ರೀ ಅರವಿಂದ ಚಪ್ಪರವಂದಿ, ಶ್ರೀ ಬಸವರಾಜ ಚಪ್ಪರ ಬಂದಿ. ಸುವರ್ಣ ಶಂಕ್ರಪ್ಪ ಚಪ್ಪರಬಂದಿ ಅಧ್ಯಕ್ಷರು ಚಪ್ಪರಬಂದಿ ಪ್ರಭಾಕರ್ ಫೌಂಡೇಶನ್ ಕಲ್ಬುರ್ಗಿ ಡಾ. ಗುರುರಾಜ್ ಚಪ್ಪರಬಂಡಿ ಕಾರ್ಯದರ್ಶಿಗಳು ಚಪ್ಪರಬಂದಿ ಫೌಂಡೇಶನ್. ಶ್ರೀ ಶರಣ್ ರಾಜ್ ಚಪ್ಪರಬಂದಿ. ಶ್ರೀಮತಿ ಅಶ್ವಿನಿ. ಶ್ರೀಮತಿ ವಿಜಯಲಕ್ಷ್ಮಿ. ಶ್ರೀಮತಿ ಭುವನೇಶ್ವರಿ ಜಾನಿ. ಹಾಗೂ ನಿರೂಪಣೆಯನ್ನು ಶ್ರೀ ಶಿವರಾಜ್ ಅಂಡಗಿ ಕಾರ್ಯದರ್ಶಿಗಳು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಲಬುರ್ಗಿ ಅವರು ನಡೆಸಿಕೊಟ್ಟರು ಇನ್ನಿತರ ಹಾಜರಿದ್ದರು. ಅದರಂತೆ ಶ್ರೀ ಸೋಮಶೇಖರ್ ತಂಗಳಿ ದಂಪತಿಗಳು, ಶ್ರೀ ಮಲ್ಲಿಕಾರ್ಜುನ ಸಂಗೊಳ್ಳಿ ದಂಪತಿಗಳು , ಶ್ರೀ ರಾಜು ಉದ್ನೂರ್ ದಂಪತಿಗಳು, ಡಾ ರಾಹುಲ್ ಮದಕ್ನಳ್ಳಿ ದಂಪತಿಗಳು, ಶ್ರೀ ಬಸವರಾಜ್ ದಂಪತಿಗಳು, ಶ್ರೀ ಚಂದ್ರಶೇಖರ್ ಏರಿ ದಂಪತಿಗಳು ಇವರಿಗೆ ಆದರ್ಶ ದಂಪತಿಗಳೆಂದು ಪ್ರಶಸ್ತಿ ನೀಡಿ ಸನ್ಮಾನಿಸಲಿ ಅದರಂತೆ ಶ್ರೀ ಶರಣು, ಶ್ರೀ ರೇವಪ್ಪ ಬೊಮ್ಮನ್, ಶ್ರೀ ವಿದ್ಯಾಧರ್ ಬಿರಾದರ್ ಇವರಿಗೆ ವಿಶೇಷ ಸನ್ಮಾನ ಮಾಡಲಾಯಿತು

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments

ಇತ್ತೀಚಿನ ಸುದ್ದಿಗಳು